Rajinikanth's movie after facing too much of hate from Karnataka people is all set to release in the state. But kaveri water dispute is not the only one controversy <br />the movie is facing. With this its facing few other controversies <br /> <br />ಕಾವೇರಿ ವಿಚಾರವಾಗಿ ಕರ್ನಾಟಕದಲ್ಲಿ ಕಾಲಾ ಸಿನಿಮಾ ಸಂಕಷ್ಟ ಅನುಭವಿಸುತ್ತಿದೆ. ಆದ್ರೆ ಇದೊಂದೆ ವಿವಾದ ಕಾಲಾ ಸಿನಿಮಾಗೆ ಅಂಟಿಕೊಂಡಿಲ್ಲ. ಇದರ ಜೊತೆಗೆ ಇನ್ನೂ ೫ ವಿವಾದಗಳನ್ನು ಕಾಲಾ ಸಿನಿಮಾ ಎದುರಿಸುತ್ತಿದೆ